Pages

ಶಿಕ್ಷಕರ ವೇತನ ಮಾಹಿತಿ ಪಡೆಯಲು ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿರಿ.

 ಶಿಕ್ಷಕರ ವೇತನ ಮಾಹಿತಿ ಪಡೆಯಲು ವಿವರ

        ಆತ್ಮೀಯ ಮಾನವಿ,ಸಿರವಾರ ಮತ್ತು ಮಸ್ಕಿ (ಅಖಂಡ ಮಾನವಿ)ತಾಲೂಕಿನ ಶಿಕ್ಷಕ ಬಂಧುಗಳೇ,

    ನಿಮ್ಮ ವೇತನ ಮಾಹಿತಿ ನಿಮ್ಮ ಅಂಗೈಯಲ್ಲಿ ಪಡೆಯಲು ಸೂಚನೆಗಳು.

1. "ಶಿಕ್ಷಕರ ವೇತನ ಮಾಹಿತಿ" ಎಂಬ ಪೇಜ್ ಮೇಲೆ ಕ್ಕಿಕ್ ಮಾಡಿ. ಅಥವಾ http://www.payrollapp.xyz/ ಈ ವೆಬ್ ಮೇಲೆ ಕ್ಕಿಕ್ ಮಾಡಿ.

2. Goofle Play store ಮೂಲಕವೂ payroll app download ಮಾಡಿಕೊಳ್ಳಿರಿ.

3. ಅಲ್ಲಿ ತಮ್ಮ KGID & MOBILE NUMBER ಹಾಕಿ  ತಮ್ಮ ವೇತನ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವುದು. 

ನೆನಪಿಡಿ.

USER NAME = KGID NO

PASSWORD = ನಿಮ್ಮ ಮೊಬೈಲ್‌ ಸಂಖ್ಯೆ


NPS UNION MANVI, SIRWAR, MASKI 

& KSPSTA MANVI & SIRWAR

21 comments:

  1. ಆಗಸ್ಟ್ ತಿಂಗಳ ನನ್ನ ವೇತನ ಮಾಹಿತಿ ಬೇಕಾಗಿದೆ.

    ReplyDelete
  2. ಅದ್ಭುತ.....
    Very useful
    Thank you

    ReplyDelete
  3. Wonderful work sir..👍👍🙏🙏

    ReplyDelete
  4. namma KGID and passeord hakidre invalid anta bartide sir

    ReplyDelete
    Replies
    1. ನಿಮ್ಮ ಫೋನ್ ನಂಬರ್ ನಿಮ್ಮ passward ಆಗಿರುತ್ತೆ

      Delete
  5. ಶಿಕ್ಷಕರಿಗೆ ಅವಶ್ಯಕವಾದ ಮಾಹಿತಿ
    ತುಂಬಾ ಚೆನ್ನಾಗಿದೆ

    ReplyDelete
  6. Sir KGID n Mobile number enter madidru invalid anta bartide

    ReplyDelete
  7. Very nice sirtumbba ಅವಶ್ಯಕತೆ ಇತ್ತು ತುಂಬಾ ಚನ್ನಾಗಿ ಗಿದೆ

    ReplyDelete
  8. ಚನ್ನಾಗಿ ಮಾಡಿದ್ದೀರಾ ನಿಮ್ಮ ನೇತೃತ್ವದಲ್ಲಿ ಹೀಗೆ ಸಾಗಲಿ ಕೆಲಸ
    ಧನ್ಯವಾದಗಳು

    ReplyDelete
  9. This comment has been removed by the author.

    ReplyDelete
  10. Its not working for march salary

    ReplyDelete
  11. ಜನವರಿ ತಿಂಗಳ ವೇತನ ಮಾಹಿತಿ ಬೇಕಾಗಿದೆ

    ReplyDelete

KSPSTA MANVI .TEACHERS DAY 2022

                                                        MEMORIES OF NEW ERA OF KSPSTA MANVI👆